ಸಭಾಂಗಣದಲ್ಲಿ ಬಿದ್ದು ಸಿಕ್ಕಿದ ವಾಚ್

0

ಸುಳ್ಯದ ಅಮರಶ್ರೀಭಾಗ್ ನಲ್ಲಿರುವ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಲೇಡೀಸ್ ವಾಚ್ ಬಿದ್ದು ಸಿಕ್ಕಿದ್ದು, ಕಳೆದುಕೊಂಡವರು 9448818181 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪಡೆದುಕೊಳ್ಳುವಂತೆ ಸಭಾಂಗಣದಲ್ಲಿ ಮೇಲ್ವಿಚಾರಕರು ತಿಳಿಸಿದ್ದಾರೆ.