ಸಂಪಾಜೆ : ನಾಗೇಶ್ ಅಬೀರ ಹೃದಯಾಘಾತದಿಂದ ನಿಧನ

0

ದ.ಕ. ಸಂಪಾಜೆ ಗ್ರಾಮದ ಅಬೀರ ನಾಗೇಶ್ ಅವರು ಹೃದಯಾಘಾತದಿಂದ ನ.11ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕಲ್ಲುಗುಂಡಿಯಲ್ಲಿ ಹಲವು ವರ್ಷಗಳಿಂದ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ ನಾಗೇಶ್ ಅಬೀರ ಅವರು ಪತ್ನಿ ಲತಾ , ಪುತ್ರಿ ಜ್ಯೋತಿ, ಪುತ್ರ ಧನುಷ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.