ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ತಲವರ್ ಷಣ್ಮುಗಂ ಹೃದಯಘಾತದಿಂದ ಮೃತ್ಯು

0

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ನೆಲ್ಲಿಕುಮೇರಿ ತಲವರ್ ಷಣ್ಮುಗಂ ಹೃದಯಘಾತದಿಂದ ಮೃತಪಟ್ಟ ಇಂದು ವರದಿಯಾಗಿದೆ.

ಅವರಿಗೆ 62 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ , ಬಂಧುಗಳನ್ನು ಅಗಲಿದ್ದಾರೆ