ವರ್ಣ ಚಿತ್ತಾರ – 2023ಚಿತ್ರಕಲಾ ಸ್ಪರ್ಧೆ ಫಲಿತಾಂಶ

0

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ,ರೋಟರಿ ಸುಳ್ಯ, ಇಂಟರಾಕ್ಟ್ ಕ್ಲಬ್ ರೋಟರಿ ಶಾಲೆ ಸುಳ್ಯ, ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್ ಸೈಟ್, ಸುದ್ದಿ ಚಾನೆಲ್ ಸಹಯೋಗದೊಂದಿಗೆ ನವೆಂಬರ್ 12ರಂದು ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 748 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 6 ವಿಭಾಗಗಳಿದ್ದು ಪ್ರತಿ ವಿಭಾಗದಲ್ಲಿ ಉತ್ತಮ 5 ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.

ವಿಭಾಗ-1 (LKG, UKG)

  1. 1. ಐಶಾನಿ. M. UKG, ಸೈಂಟ್ ಜೋಸೆಫ್ ಶಾಲೆ, ಸುಳ್ಯ
  2. 2.ಶ್ರೀಲಹರಿ UKG, KVGIPS
    3.ಸಮರ್ಥ G.M., LKG ರೋಟರಿ ಶಾಲೆ ಸುಳ್ಯ
    4.ಆರಾಧ್ಯ ಸಿ.ಪಿ ಯುಕೆಜಿ ರೋಟರಿ ಶಾಲೆ, ಸುಳ್ಯ
    5.ಅಯಾನ್ ಗೌಡ .ಬಿ .ಯುಕೆಜಿ ಕೆವಿಜಿ ಐಪಿಎಸ್ , ಸುಳ್ಯ.

ವಿಭಾಗ- 2 ( 1ನೇ , 2ನೇ)

  1. 1.ರೋಹನ್.ಕೆ. – 2ನೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ,ಬಾನಡ್ಕ
    2‌. ತ್ರಯಾಕ್ಷ. 1ನೇ – KVGIPS , ಸುಳ್ಯ
  2. 3.ಮಹಮ್ಮದ್ ಸಫ್ ವಾನ್ -2 ನೇ ರೋಟರಿ ಶಾಲೆ , ಸುಳ್ಯ
    4. ಸಾಹಿತ್ಯ .ಕೆ. – 2 ನೇ -KVGIPS, ಸುಳ್ಯ
  3. 5.ಸುಭಿಕ್ಷ ಬಾಲಾಡಿ.- 1ನೇ ಕುಮಾರಸ್ವಾಮಿ ವಿದ್ಯಾಲಯ, ಸುಬ್ರಮಣ್ಯ.

ವಿಭಾಗ -3 ( 3 ನೇ- 4ನೇ)

  1. 1.ನೇಸರ ಬಿ.ಕೆ – 4 ನೇ ಜ್ಞಾನ ಗಂಗಾ ಸೆಂಟರ್ ಸ್ಕೂಲ್, ಬೆಳ್ಳಾರೆ
    2 . ಪ್ರಾಪ್ತಿ – 4ನೇ N.S. ಸರಕಾರಿ ಮಾ. ಹಿ.ಪ್ರಾ. ಶಾಲೆ , ಪಂಜ.
    3 . ಲಿಕೇಶ್ – 4ನೇ KVGIPS, ಸುಳ್ಯ
    4 ಸನ್ನಿಧಿ ಭಟ್. K.R. – 4ನೇ ರೋಟರಿ ಶಾಲೆ ,ಸುಳ್ಯ
  2. 5.ವೈಷ್ಣವಿ- 4ನೇ ಸರಕಾರಿ ಹಿ.ಪ್ರಾ. ಶಾಲೆ , ಕದಿಕಡ್ಕ

ವಿಭಾಗ – 4ನೇ ( 5ನೇ- 6ನೇ)

  1. ಕುಶಿತ್ ಮಲ್ಲಾರ – 5ನೇ ಕುಮಾರಸ್ವಾಮಿ ವಿದ್ಯಾಲಯ ,ಸುಬ್ರಮಣ್ಯ
    • ಸಾನ್ವಿ ಎನ್. ಎಸ್. – 5ನೇ ಸ.ಮಾ.ಹಿ.ಪ್ರಾ. ಶಾಲೆ ,ಪಂಜ
  2. ಆರಾಧ್ಯ ಯಹವಿ – 5 ಬೆಸ್ಟ್ ಕೊರಿಯಕೋಸ್ , ಗುತ್ತಿಗಾರು
  3. ಸಾತ್ವಿಕ್ . ಎ. – 5 ರೋಟರಿ ಶಾಲೆ, ಸುಳ್ಯ
  4. ಹನಿಯಡ್ಕ ಜೋಶಿತಾ- 6ನೇ KVGIPS , ಸುಳ್ಯ ವಿಭಾಗ- 5 ( 7ನೇ- 8ನೇ)
  5. ವಂಶಿ.B.R.- 7 ರೋಟರಿ ಶಾಲೆ ,ಸುಳ್ಯ
    2 ಭೂಮಿಕಾ ಕೆ.ವಿ. -8 ನೇ ರೋಟರಿ ಶಾಲೆ ,ಸುಳ್ಯ
  6. ಸಾನ್ವಿ ಅಟ್ಲೂರು -.7 ರೋಟರಿ ಶಾಲೆ ,ಸುಳ್ಯ
    4 ಪ್ರತಿಕ್ಷಾ -7ನೇ KVGIPS , ಸುಳ್ಯ
  7. ಚರಿಷ್ಮಾ 8 ನೇ ರೋಟರಿ ಶಾಲೆ, ಸುಳ್ಯ

ವಿಭಾಗ- 5 ( 7ನೇ- 8ನೇ)

  1. ವಂಶಿ.B.R.- 7 ರೋಟರಿ ಶಾಲೆ ,ಸುಳ್ಯ
    2 ಭೂಮಿಕಾ ಕೆ.ವಿ. -8 ನೇ ರೋಟರಿ ಶಾಲೆ ,ಸುಳ್ಯ
  2. ಸಾನ್ವಿ ಅಟ್ಲೂರು -.7 ರೋಟರಿ ಶಾಲೆ ,ಸುಳ್ಯ
    4 ಪ್ರತಿಕ್ಷಾ -7ನೇ KVGIPS , ಸುಳ್ಯ
  3. ಚರಿಷ್ಮಾ 8 ನೇ ರೋಟರಿ ಶಾಲೆ, ಸುಳ್ಯ

ವಿಭಾಗ -6 (9ನೇ – 10ನೇ)

  1. ಪ್ರಣಮ್ಯ.N. ಆಳ್ವ. 10ನೇ ರೋಟರಿ ಶಾಲೆ ,ಸುಳ್ಯ
  2. ಕುಶ್ಮಿತಾ ಶೀರಾಜೆ- 9ನೇ K.S. ಗೌಡ, ನಿಂತಿಕಲ್ಲು
  3. ಅನಘಾ . K.C.-10 ನೇ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆ ,ಸುಳ್ಯ
  4. ಜಸ್ಮಿತ್ ತೋಟ.- 9ನೇ ಕುಮಾರಸ್ವಾಮಿ ವಿದ್ಯಾಲಯ, ಸುಬ್ರಮಣ್ಯ
  5. ನೇಹಾ. ಬಿ.- 10 ನೇ K.S.ಗೌಡ, ನಿಂತಿಕಲ್ಲು
  6. ಶರಧಿ .R. ಶೇಟ್ – 10 ನೇ ರೋಟರಿ ಶಾಲೆ, ಸುಳ್ಯ