ಪೆರ್ನಾಜೆಯಲ್ಲಿ ಧನಲಕ್ಷ್ಮಿ ಪೂಜೆ ತುಳಸಿ, ಬಲೀಂದ್ರ ಪೂಜೆ ದೀಪಾವಳಿ ಸಂಭ್ರಮ

0


ಪೆರ್ನಾಜೆ : ಕುಮಾರ್ ಪೆರ್ನಾಜೆ ಯವರಲ್ಲಿ ದೀಪಾವಳಿ ಹಬ್ಬದ ಆಚರಣೆಯ ಪ್ರಯುಕ್ತ ಜರುಗಿದ ಧನಲಕ್ಷ್ಮಿ ಪೂಜೆ ತುಳಸಿ ಬಲಿಂದ್ರ ಪೂಜೆಯು ಸಾಂಪ್ರದಾಯಿಕವಾಗಿ ವಿವಿಧ ಹೂಗಳಿಂದ ಅಲಂಕೃತಗೊಂಡು ಕಡುಬು,ಕೊಟ್ಟಿಗೆ ಅವಲಕ್ಕಿ ,ಪಂಚಕಜ್ಜಾಯ ಹಣ್ಣುಗಳ ನೈವೇದ್ಯ ಹಲಸಿನಹಣ್ಣಿನ ಬೆರಟಿ ಪಾಯಸ ಗಳ ನೈವೇದ್ಯದೊಂದಿಗೆ ಸಿಡಿಮದ್ದಿನ ಸಂಭ್ರಮದಲ್ಲಿ ಜರುಗಿತು. ಸೌಮ್ಯ ಪೆರ್ನಾಜೆ ,ನಂದನ್ ಕುಮಾರ್ ಪೆರ್ನಾಜೆ , ಚಂದನ್ ಪೆರ್ನಾಜೆ ಸಹಕರಿಸಿದರು.