ಕಾಯರ್ತೋಡಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ, ಭಜನಾ ಕಾರ್ಯಕ್ರಮ

0


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ೩ನೇ ದಿನವಾದ ನಿನ್ನೆ ಕಾರ್ತಿಕ ಪೂಜೆ, ರೆಂಜಾಳ ಶ್ರೀ ಪಂಚಾಕ್ಷರಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ,ನಂತರ ದೀಪಾರಾಧನೆ, ಮಹಾಪೂಜೆ ಕಾರ್ಯಕ್ರಮ ನಡೆಯಿತು.