ಕರಾವಳಿ ಮೊಬೈಲ್ ಅದೃಷ್ಟವಂತರ ಆಯ್ಕೆ

0

ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಕರಾವಳಿ ಮೊಬೈಲ್ಸ್ ನಲ್ಲಿ ಖರೀದಿಸುವ ಪ್ರತಿಯೊಂದು ಮೊಬೈಲಿಗೆ ಕೂಪನ್ ದೊರೆಯುತ್ತಿದ್ದು, ಈ ವಾರದ ಅದೃಷ್ಟವಂತರಾಗಿ ಸುರಕ್ಷಾ ಎಂಬವರು ಆಯ್ಕೆಯಾಗಿದ್ದಾರೆ.