ಗಣೇಶ್ ಪದ್ನಡ್ಕ ಹೃದಯಾಘಾತದಿಂದ ನಿಧನ

0

ಯೇನೆಕಲ್ಲು ಗ್ರಾಮದ ಪದ್ನಡ್ಕ ನಿವಾಸಿ ವಾಮದಪದವಿನಲ್ಲಿ ಟಿಪ್ಪರ್ ಚಾಲಕರಾಗಿ ದುಡಿಯುತ್ತಿದ್ದ ಗಣೇಶ್ ಪದ್ನಡ್ಕ ಹೃದಯಾಘಾತದಿಂದ ಡಿ. 2ರಂದು ನಿಧನರಾದರು. ಇವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರೂಪ, ಪುತ್ರ ಯಕ್ಷಿತ್, ತಂದೆ ಕೃಷ್ಣ, ತಾಯಿ ಗುಬ್ಬಿ, ಸಹೋದರ ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ರಮೇಶ್ ಪದ್ನಡ್ಕ, ಸಹೋದರಿ ಶ್ರೀಮತಿ ಚಂದ್ರಾವತಿ ಕೃಷ್ಣಪ್ಪ ಸವಣೂರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.