ನಾಳೆ (ಡಿ.7) ಸುಬ್ರಹ್ಮಣ್ಯದಲ್ಲಿ ಅಕ್ಷಯ ಮೊಬೈಲ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಬೈಪಾಸ್ ರೋಡ್ ನ ನಂದಶ್ರೀ ವಾಣಿಜ್ಯ ಸಂಕೀರ್ಣ ದಲ್ಲಿ ನಾಳೆ ಡಿ.7 ರಂದು ಅಕ್ಷಯ ಮೊಬೈಲ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ.

ಇಲ್ಲಿ ಸ್ಯಾಮ್ಸಂಗ್, ವಿವೋ, ಒಪ್ಪೋ,
ನೋಕಿಯಾ ಮತ್ತಿತರ ಎಲ್ಲಾ ಮೊಬೈಲ್ ಕಂಪನಿಗಳ
ಸ್ಮಾರ್ಟ್ ಫೋನ್ ಮತ್ತು ಮೊಬೈಲ್, ಪೋನ್ ಕವರ್, ಇಯರ್ ಫೋನ್, ಮೆಮೊರಿ ಕಾರ್ಡ್, ಚಾರ್ಜರ್ ಹಾಗೂ ಇನ್ನೀತರ ಸೇವೆಗಳಿಗೆ ಲಭ್ಯ ಇರುವುದಾಗಿ ಸಂಸ್ಥೆಯ ಮಾಲಕರುಗಳಾದ
ರಮಿತ್ ಎಚ್ ಎಸ್ ಹಾಗೂ ವಿನೋದ್ ಹಾಡಿಕಲ್ಲು ತಿಳಿಸಿದ್ದಾರೆ.