ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ರಾಜ್ಯ ಅಧ್ಯಕ್ಷ ಸೋಮಶೇಖರ್ ಅವರು ಡಿ. 7 ರಂದು ನಾಲ್ಕೂರು ಉಜಿರಡ್ಕ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ನೀಡಿದರು. ಕ್ಷೇತ್ರದ ಆಡಳ್ತೇದಾರ ಸುರೇಶ್ ಉಜಿರಡ್ಕ ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.