ಕಲ್ಕಿ ಮೊಬೈಲ್ ನಲ್ಲಿ‌ ಕ್ರಿಸ್ಮಸ್, ಹೊಸ ವರ್ಷದ ವಿಶೇಷ ಆಫರ್

0

ಸುಳ್ಯದ ರಾಜೇಶ್ ಪೆಟ್ರೋಲ್ ಪಂಪ್ ಎದುರು ಇರುವ ಕಲ್ಕಿ ಮೊಬೈಲ್ ನಲ್ಲಿ ಕ್ರಿಸ್ ಮಸ್ ಹಾಗೂ ಹೊಸವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಯಾವುದೇ ಸ್ಮಾರ್ಟ್ ಫೋನ್ ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಪ್ರತಿ ಅಂಡ್ರಾಯಿಡ್ ಮೊಬೈಲ್ ಖರೀದಿಗೆ ಆಕರ್ಷಕ ಉಡುಗೊರೆಗಳು, ಪ್ರತಿ ನೋಕಿಯಾ ಸ್ಮಾರ್ಟ್ ಫೋನ್ ಖರೀದಿಯೊಂದಿಗೆ ನೋಕಿಯಾ ಕೀಪ್ಯಾಡ್ ಮೊಬೈಲ್ ಪಡೆಯಬಹುದು.
ಅಲ್ಲದೇ ಯಾವುದೇ ಹಳೆಯ ಮೊಬೈಲನ್ನು ಹೊಸ 5G ಮೊಬೈಲ್ ನೊಂದಿಗೆ ಬದಲಾಯಿಸಿಕೊಳ್ಳಲು ಅವಕಾಶವಿದೆ. ಎಲ್ಲಾ ರೀತಿಯ ಮೊಬೈಲ್ ಬಿಡಿಭಾಗಗಳ ಮೇಲೆ ಶೇ 50 ರಿಂದ 70 ರವರೆಗೆ ರಿಯಾಯಿತಿಯಿದೆ. ಅಲ್ಲದೆ ಎಲ್ಲಾ ಕಂಪೆನಿಯ ಮೊಬೈಲ್ ಗಳನ್ನು ಕ್ಲಪ್ತ ಸಮಯದಲ್ಲಿ ರಿಪೇರಿ ಮಾಡಿಕೊಡಲಾಗುವುದು. ಎಂದು ಮಾಲಕರು ತಿಳಿಸಿದ್ದಾರೆ.