ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವಿಪ್ರ ಸಮಾವೇಶ ಕಲ್ಮಡ್ಕದ ಪಂಚವಟಿ ಸಭಾಭವನ ರಾಮ ಭಜನಾ ಮಂದಿರದ ರಾಮನಗರದಲ್ಲಿ ನಡೆಯಿತು.
ಅಪರಾಹ್ನ ಸುಳ್ಯದ ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ರವರಿಂದ ಮಿಮಿಕ್ರಿ ಹಾಗೂ ಹಾಸ್ಯ ಚಟಾಕಿಗಳೊಂದಿಗೆ ಸೇರಿದ ಕಲಾಭಿಮಾನಿಗಳ ಮನ ರಂಜಿಸಿದರು.