ಡಿ.16: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಪೂರ್ವಭಾವಿ ಸಭೆ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಪೂರ್ವಭಾವಿ ಸಭೆ ಡಿ.16 ರಂದು ಅಪರಾಹ್ನ 3 ಗಂಟೆಗೆ ದೇವಳದಲ್ಲಿ ಜರುಗಲಿದೆ ಎಂದು ದೇವಳದ ಆಡಳಿತಾಧಿಕಾರಿಯವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ