ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ನಾಲ್ಕೂರು ಗ್ರಾಮದ ಮರಕತ ಕುಡಿಯುವ ನೀರಿನ ಡ್ಯಾಮ್ ನಲ್ಲಿ ಮಳೆಗಾಲದಲ್ಲಿ ಬೃಹತ್ತಾದ ಮರಗಳು ಬಂದು ತುಂಬಿಕೊಂಡಿದ್ದು ಇದನ್ನು ನಾಲ್ಕೂರು ಶೌರ್ಯ ಸ್ವಯಂಸೇವಕರು ಡಿ.17 ರಂದು ತೆರವುಗೊಳಿಸಿ ಸೇವಾಕಾರ್ಯ ಮಾಡಿದ್ದಾರೆ
ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆ ತನಕ ಸೇವಾಕಾರ್ಯ ನಡೆಸಿದ್ದು ಸೇವಾಕಾರ್ಯದಲ್ಲಿ ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ, ಪ್ರತಿನಿಧಿ ಸತೀಶ್, ಸ್ವಯಂಸೇವಕರಾದ ಕಾರ್ತಿಕ್,ಲೋಹಿತ್, ಅಶ್ವಥ್. ಪ್ರಜ್ವಲ್, ದೀಪಕ್, ಶೇಷಪ್ಪ ನಾಯ್ಕ್,ಚಂದ್ರಶೇಖರ. ಭರತ್ ಕರುಣಾಕರ್ ಭಾಗವಹಿಸಿದ್ದರು.