ವಸಂತ ಬಿಳಿಯಾರು ನಿಧನ

0


ಸುಳ್ಯ ಕಸಬ ಗಾಂಧಿನಗರ ಬಳಿ ನೆಲೆಸಿರುವ ಸುಳ್ಯ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿ 4 ವರ್ಷದ ಹಿಂದೆ ನಿವೃತ್ತರಾದ ಇವರು ಅಲ್ಪಕಾಲದ ಅಸೌಖ್ಯದಿಂದ ಡಿ. 16 ರಂದು ನಿಧಾನರಾದರು. ಇವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಿರೀಜಾ, ಪುತ್ರರಾದ ಜಸ್ಮಿತ್ ,ಅಶ್ವಿತ್ ಹಾಗೂ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.