ಕೊ.ಸಂಪಾಜೆ: ಕಡಲ್ ಫ್ರೆಶ್ ಫಿಶ್ ಮಾರ್ಟ್ ಶುಭಾರಂಭ

0

ಚೆಂಬು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕಡಲ್ ಫ್ರೆಶ್ ಫಿಶ್ ಮಾರ್ಟ್ ನ ಮೂರನೇ ಬ್ರಾಂಚ್ ಕೊಡಗು ಸಂಪಾಜೆಯಲ್ಲಿ ಡಿ.25ರಂದು ಶುಭರಂಭಗೊಂಡಿತು.

ಈ ಸಂದರ್ಭದಲ್ಲಿ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ವಿಠಲ್ ಮಾಸ್ತರ್ ಕಳಗಿ, ರಾಜಾರಾಮ್ ಕಳಗಿ, ಬಾಲಕೃಷ್ಣ ನೆಡ್ಚಿಲ್, ತಿಲಕರಜ್ ಕಳಗಿ, ಸಂಸ್ಥೆಯ ಮಾಲಕ ನಾಗೇಶ್ ಕೊಂಬೆಟ್ಟು, ಪುರುಷೋತ್ತಮ್ ಕೊಂಬೆಟ್ಟು, ಪ್ರವೀಣ್ ಕೊಂಬೆಟ್ಟು, ಮಾಲಕರ ತಂದೆ ಪೊನ್ನಪ್ಪ ಕೊಂಬೆಟ್ಟು, ಜಲಜಾಕ್ಷಿ ಪೊನ್ನಪ್ಪ ಕೊಂಬೆಟ್ಟು, ಹಾಗೂ ಗ್ರಾಹಕರು ಉಪಸ್ಥಿತರಿದ್ದರು.