ಪೆರಾಜೆ : ಪೀಚೆ ತರುವಾಡು ಮನೆ ಅಷ್ಠ ನಾಗಗಳ ಪ್ರತಿಷ್ಠಾ ವಾರ್ಷಿಕೋತ್ಸವ

0

ಪೆರಾಜೆ ಪೀಚೆ ತರುವಾಡು ಮನೆಯಲ್ಲಿ ಅಷ್ಠ ನಾಗಗಳ ಪ್ರತಿಷ್ಠಾ ವಾರ್ಷಿಕೋತ್ಸವ ಡಿ.೨೬ ರಂದು ಶ್ರೀ ವೇದವ್ಯಾಸ ತಂತ್ರಿ ಯವರ ನೇತ್ರತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗಣಪತಿ ಹವನ, ನಾಗ ದೇವರಿಗೆ ತಂಬಿಲ ಸೇವೆ ಸಲ್ಲಿಸಲಾಯಿತು. ವಾರ್ಷಿಕೋತ್ಸವದಲ್ಲಿ ಪೀಚೆ ತರುವಾಡಿನ ಕುಟುಂಬಸ್ಥರು ಮತ್ತು ಸ್ಥಳೀಯರು ಭಾಗವಹಿಸಿದ್ದರು.