ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿದ್ದ ಪ್ರಮೋದ್ ಕುಮಾರ್ ಎಂಬವರು ತೀವ್ರ ಅಸೌಖ್ಯದ ಕಾರಣ ಡಿ. 26 ರಂದು ರಾತ್ರಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 33 ವರ್ಷ ವಯಸ್ಸಾಗಿತ್ತು.
ಸುಳ್ಯ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು ತಾಯಿ ಚಿನ್ನಮ್ಮ, ಪತ್ನಿ ಧರ್ಮಾವತಿ, ಪುಟ್ಟ ಮಕ್ಕಳಾದ ಡಿಂಪನ ಮತ್ತು ಚಾರ್ವಿ ಅಕ್ಕಂದಿರಾದ ಚಂದ್ರಲೇಖ ಮತ್ತು ಅರುಣ ಕುಮಾರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.