ಅಮರಮುಡ್ನೂರು ಗ್ರಾಮದ ಅಳ್ಪೆ ದಂಬೇತೋಟ ಮನೆ ದಿ. ದೇವಪ್ಪ ಗೌಡರ ಪತ್ನಿ ಶ್ರೀಮತಿ ಕೂಸಮ್ಮ (92ವ) ಜ. 08 ರಂದು ನಿಧನರಾದರು.
ಮೃತರು ಪುತ್ರ ಲೋಕೇಶ ಅಳ್ಪೆ, ದಂಬೇತೋಟ, ಪುತ್ರಿಯರಾದ ಗುಲಾಬಿ ಬಳ್ಳಡ್ಕ, ಪುಷ್ಪಾವತಿ ಮರೀಲ್, ಸೊಸೆ ಕುಸುಮಾವತಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.