ಸೃಷ್ಟಿ ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

0

ಸೃಷ್ಟಿ ಲಕ್ಕಿ ಕೂಪನ್ ಡ್ರಾದಲ್ಲಿ ಪ್ರಥಮ ಬಹುಮಾನ ಬೈಕ್ ವಿಜೇತರಾದ ಮಿನಿ ಜೋಸೆಪ್ ಹಾಗೂ ದ್ವಿತೀಯ ಬಹುಮಾನ ಟಿವಿ ವಿಜೇತರಾದ ಶಿವಣ್ಣ ಗೌಡರಿಗೆ ಇತ್ತೀಚಿಗೆ ಮಾಲಕ ಶೈಲೇಂದ್ರ ಸರಳಾಯರು ಬಹುಮಾನ ವಿತರಿಸಿದರು.