ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಸಂಕ್ರಾತಿ ಆಚರಣೆ

0

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾತಿ ಹಬ್ಬವನ್ನು ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಜ.೧೩ ರಂದು ಆಚರಿಸಲಾಯಿತು.

ಶಾಲೆಯಲ್ಲಿ ಮಕ್ಕಳಿಗೆ ಎಳ್ಳು, ಬೆಲ್ಲ, ಕಬ್ಬು , ನೆಲಕಡಲೆ ಗಾಳಿಪಟ ಹಾರಿಸಿ ಹಬ್ಬದ ಮಹತ್ವವನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ.ತಿಳಿಸಿಕೊಟ್ಟರು. ಶಿಕ್ಷಕಿ ನಿರ್ಮಲ, ಸಹಾಯಕಿ ಶ್ವೇತಾ ಸಹಕರಿಸಿದರು.