ಮಂಡೆಕೋಲು : ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಗುಂಪಿನೊಂದಿಗೆ ಸೇರಿತು

0

ನಿನ್ನೆ ಮುಂಜಾನೆ ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ತನ್ನ ಗುಂಪು ಸೇರಿರುವುದಾಗಿ ತಿಳಿದು ಬಂದಿದೆ.

ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗಿದ್ದು ಮೂರು ಬಾರಿ ಆನೆ ಮರಿಯೊಂದಿಗೆ ಕಾಡಿಗೆ ಹೋಗಿ ಕೊನೆಗೂ ಮರಿಯಾನೆ ತನ್ನ ಗುಂಪಿನಲ್ಲಿ ಸೇರುವಂತೆ ಮಾಡಿದ್ದಾರೆ.