ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ, ಹಾಗೂ

0

ಸನ್ಮಾನ ಮತ್ತು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಗಳನ್ನ ಏರ್ಪಡಿಸಿ ಬಹುಮಾನ ವಿತರಣೆ

ಇoದು ಸ ಹಿ ಪ್ರಾ ಶಾಲೆ ಪಾಂಡಿಗದ್ದೆ ಶಾಲೆಯಲ್ಲಿಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ. ‌ ‌ಲಯನ್ಸ್ ಕ್ಲಬ್ ಇದರ ಪ್ರಥಮ ಉಪಾಧ್ಯಕ್ಷ ಲ.ಶಶೀಧರ ಪಳಂಗಾಯ ಸಭಾಧ್ಯಕ್ಷತೆಯನ್ನ ವಹಿಸಿ ಗಣರಾಜ್ಯೋತ್ಸವದ ಬಗ್ಗೆ ಶಾಲಾ ವಿದ್ಯಾರ್ಥಿ ಗಳಿಗೆ ಮ‌ಹತ್ವವನ್ನು ತಿಳಿಸಿದರು .ಮುಖ್ಯ ಅತಿಥಿಯಾಗಿ ಮುಖ್ಯ ಶಿಕ್ಷಕ ಯಶೋಧರ ಕಳಂಜ ಉಪಸ್ಥಿತರಿದ್ದರು.

ಗೌರವ ಉಪಸ್ಥಿರರಾಗಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಉಪಸ್ಥಿತ ರಿದ್ದರು.ಶಾಲಾ ಮುಖ್ಯ ಶಿಕ್ಷಕರನ್ನ ಮತ್ತು ಎಸ್ ಡಿ ಎಂ ಸಿ ಅದ್ಯಕ್ಷರನ್ನ ಲಯನ್ ಬಾಲಕೃಷ್ಣ ಗೌಡ ಬೊಳಿ ಯೂರು ,ಹಾಗೂ ಲಯನ್ ಸುಚಿನ್ನ ಕಾಣಿಕೆ ಸನ್ಮಾನಿಸಿ ಗೌರವಿಸಿದರು.ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷಲಯನ್ ಪುರಷೋ ತಮ ದಂಬೆಕೋಡಿ ಕಾರ್ಯದರ್ಶಿ ಲಯನ್ ವಾಸುದೇವ ಮೇಲ್ಪಾಡಿ ,ಕೋಶಾಧಿಕಾರಿ ಲಯನ್ ಆನಂದ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಸದಸ್ಯರು ,ಶಾಲಾ ಎಸ್ ಡಿ ಎಂ ಸಿ ಸದಸ್ಯರು ,ಶಾಲಾ ಶಿಕ್ಷಕರು ,ಪೋಷಕರು ಉಪಸ್ಥಿತರಿದ್ದರು .