ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿಗಳಿಂದ ಜೂನಿಯರ್ ಕಾಲೇಜಿನಲ್ಲಿ ನೃತ್ಯ

0

ಗಣರಾಜ್ಯೋತ್ಸವದ ಅಂಗವಾಗಿ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ನಡೆದ ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿಗಳು ರೈತರನ್ನು, ಯೋಧರನ್ನು, ಶಿಕ್ಷಕರನ್ನು ಸ್ಮರಿಸುವ ವೈವಿಧ್ಯಮಯ ನೃತ್ಯವನ್ನು ಎಲ್ಲರೂ ಮೆಚ್ಚುವಂತೆ ಪ್ರದರ್ಶಿಸಿದರು. ನೃತ್ಯ ನಿರ್ದೇಶನವನ್ನು ಗ್ರೀನ್ ವ್ಯೂ ಶಾಲೆಯ ಶಿಕ್ಷಕರಾದ ಮಂಜು ಸುಳ್ಯ ಇವರು ಮಾಡಿದರು.