ಜ.28: ಸುನಾದ ಸಂಗೀತ ಕಲಾ ಶಾಲೆ ಸುಳ್ಯ ಇದರ ಸುನಾದ ಸಂಗೀತೋತ್ಸವ-2024

0


ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ 2024 ಜ.28ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ. ದಿನ ಪೂರ್ತಿ ನಡೆಯುವ ಸಂಗೀತ ಸಂಭ್ರಮದಲ್ಲಿ ಬೆಳಗ್ಗೆೆ 10 ರಿಂದ ದೀಪೋಜ್ವಲನ, ಗುರುವಂದನೆ ಮತ್ತು ಸುನಾದ ಸಂಗೀತ ಕಲಾ ಶಾಲಾ ವಿದ್ಯಾಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ.
ಸಂಜೆ 6ರಿಂದ ವಿದ್ವಾಾನ್ ಕೆ.ಎಸ್.ವಿಷ್ಣುದೇವ ನಂಬೂದರಿ ಚೆನ್ನೈ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.