ಕೊಡಿಯಾಲ ರಾಮ ಭೈರರಿಗೆ ಸಾಯಿ ಆಶ್ರಯ ಮನೆ ಹಸ್ತಾಂತರ January 29, 2024 0 FacebookTwitterWhatsApp ಸಾಯಿ ಭಕ್ತರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕೊಡಿಯಾಲದ ರಾಮ ಭೈರರಿಗೆ ನಿರ್ಮಾಣವಾದ ಸಾಯಿ ಆಶ್ರಯ ಮನೆಯ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.