ಕೆ.ಲಲಿತ ಪಾಟಾಳಿ ಕಂದ್ರಪ್ಪಾಡಿ ನಿಧನ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ನಿವಾಸಿ ಲಲಿತ ಪಾಟಾಳಿ ಫೆ.2 ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಗುತ್ತಿಗಾರಿನಲ್ಲಿ ಕಾವೇರಿ ಟಯರ್ ವರ್ಕ್ಸ್ ನ ಸುರೇಶ್ ಪಾಟಾಳಿ ಹಾಗೂ ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.