ಶ್ರೀಮತಿ ಕಮಲ ಬೆಳಗಜೆ ನಿಧನ

0

ಪಂಬೆತ್ತಾಡಿ ಗ್ರಾಮದ ಬೆಳಗಜೆ ದಿ.ತ್ಯಾಂಪಣ್ಣ ಗೌಡರ ಪತ್ನಿ ಶ್ರೀಮತಿ ಕಮಲ ಬೆಳಗಜೆ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾದರು. ಅವರಿಗೆ 75 ವರುಷ ವಯಸ್ಸಾಗಿತ್ತು.


ಮೃತರು ಪುತ್ರ ಜನಾರ್ದನ ಬೆಳಗಜೆ, ಪುತ್ರಿ ಶ್ರೀಮತಿ ಉಮಾವತಿ ವಿಶ್ವನಾಥ ಕೆಮ್ಮನಬಳ್ಳಿ, ಶ್ರೀಮತಿ ಜಯಂತಿ ಜಗದೀಶ್ ಕಲ್ಲುಗುಡ್ಡೆ, ಸೊಸೆ, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.