Home ಇತರ ಶುಭವಿವಾಹ : ಉದಯ ಕುಮಾರ್-ರಕ್ಷಿತಾ

ಶುಭವಿವಾಹ : ಉದಯ ಕುಮಾರ್-ರಕ್ಷಿತಾ

0

ಏನೆಕಲ್ಲು ಗ್ರಾಮದ ಬಾನಡ್ಕ ಶ್ರೀಮತಿ ಲಲಿತಾ ಮತ್ತು ಗಿರಿಯಪ್ಪ ಗೌಡರ ಪುತ್ರಿ ರಕ್ಷಿತಾರವರ ವಿವಾಹವು ಬಂಟ್ವಾಳ ತಾ.ಪೆರಾಜೆ ಗ್ರಾಮದ ಬುಡೋಳಿ ಸಾದಿಕುಕ್ಕು ಶ್ರೀಮತಿ ಕುಸುಮಾವತಿ ಮತ್ತು ಲಿಂಗಪ್ಪ ಗೌಡ ದಂಪತಿಯ ಪುತ್ರ ಉದಯ ಕುಮಾರ್‌ರೊಂದಿಗೆ ಫೆ.04ರಂದು ಪುತ್ತೂರು ಬನ್ನೂರಿನ ಹವ್ಯಕ ಸಭಾಭವನದಲ್ಲಿ ನಡೆಯಿತು.

NO COMMENTS

error: Content is protected !!
Breaking