ಬಿ.ಜೆ.ಪಿ. ಗ್ರಾಮ ಚಲೋ ಪೂರ್ವಭಾವಿ ಸಭೆ

0

ಬಿ.ಜೆ.ಪಿ. ಗ್ರಾಮ ಚಲೋ ಪೂರ್ವಭಾವಿ ಸಭೆಯು ಸುಳ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಗ್ರಾಮ ಚಲೋ ಕಾರ್ಯಕ್ರಮದ ವಿಧಾನಸಭಾ ಕ್ಷೇತ್ರದ ಸಂಚಾಲಕ ವೆಂಕಟ್ ವಳಲಂಬೆಯವರ ನೇತೃತ್ವದಲ್ಲಿ ಸಭೆ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ಮಾಹಿತಿ ನೀಡಿದರು.

ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸಂತೋಷ್ ಕುಮಾರ್ ಶೆಟ್ಟಿ ಬೋಳ್ಯಾರ್ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಮುಗುಪ್ಪು ಕೂಸಪ್ಪ ಗೌಡ, ಶೀನಪ್ಪ‌ ಬಯಂಬು, ಹಿಮ್ಮತ್ ಕೆ.ಸಿ., ಅನೂಪ್ ಬಿಳಿಮಲೆ, ಹರ್ಷಿತ್ ಕಾರ್ಜ, ಅಜಿತ್ ಕಿಲಂಗೋಡಿ, ಲೋಹಿತ್ ಕೊಡಿಯಾಲ, ಶಿವರಾಮ ನೆಕ್ರಾಜೆ, ಜಯಂತಿ ಅಜ್ಜಾವರ ಸಹಿತ ಸುಮಾರು 30ರಷ್ಟು ಮಂದಿ ಇದ್ದರು.