ಅಯ್ಯನಕಟ್ಟೆ ಶಾಲೆಯ ಬಳಿ ಮುಖ್ಯ ರಸ್ತೆಗೆ ಬ್ಯಾರಿ ಕೇಡ್ ಅಳವಡಿಕೆ

0

ಫ್ರೆಂಡ್ಸ್ ಕ್ಲಬ್ ಪಂಜಿಗಾರು ಮತ್ತು ಕಳಂಜ ಗ್ರಾಮ ಪಂಚಾಯತ್ ನ ವತಿಯಿಂದ ಅಯ್ಯನಕಟ್ಟೆ ಶಾಲೆಯ ಬಳಿ ಮುಖ್ಯ ರಸ್ತೆಗೆ ಫೆ.9 ಬ್ಯಾರಿ ಕೇಡ್ ಹಾಕಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಸದಸ್ಯರಾದ ಪ್ರೇಮಲತಾ, ಸುಧಾ, ಕಾರ್ಯದರ್ಶಿ ಪದ್ಮಯ್ಯ ಕೆ, ಫ್ರೆಂಡ್ಸ್ ಕ್ಲಬ್ ಪಂಜಿಗಾರು ಇದರ ಪಧಾಧಿಕರಿಗಳಾದ ಆಸ್ಪಕ್ ಪಂಜಿಗಾರು, ಸಂಶು, ಆಶಿಕ್, ಇಕ್ಬಾಲ್ ಬಾಳಿಲ ಹಾಗೂ ಪಂಚಾಯತ್ ಸಿಬ್ಬಂದಿಗಳು ಗಳು ಉಪಸ್ಥಿತರಿದ್ದರು