ಗೋಮತಿ ಅಡ್ಯಡ್ಕ ನಿಧನ

0

ತೊಡಿಕಾನ ಗ್ರಾಮದ ಅಡ್ಯಡ್ಕ ಸಿ ಆರ್ ಸಿ ಯ ಸೆಲ್ವರತ್ನಮ್ ರವರ ಪತ್ನಿ ಗೋಮತಿ ಎಂಬವರು ಫೆ. 14 ರಂದು ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಸೆಲ್ವರತ್ನಮ್, ಪುತ್ರರಾದ ಪ್ರಸನ್ನ ಹಾಗೂ ಪ್ರಾಣೇಶ್ ರನ್ನು ಅಗಲಿದ್ದಾರೆ