ಸುಳ್ಯದ ಐಸಿರಿ ಸಿಲ್ಕ್ & ಸಾರೀಸ್ ರೆಡಿವೇರ್ ನಲ್ಲಿ 10 ರಿಂದ 25% ಡಿಸ್ಕೌಂಟ್ ಆಫರ್ ಆರಂಭ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸುಳ್ಯ ಸೆಂಟರ್ ನ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಐಸಿರಿ ಸಿಲ್ಕ್ & ಸಾರೀಸ್ ರೆಡಿವೇರ್ ನಲ್ಲಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ 10 ರಿಂದ 25% ಡಿಸ್ಕೌಂಟ್ ಆಫರ್ ಆರಂಭಗೊಂಡಿದೆ.

ಮಹಿಳೆಯರ ವಸ್ತ್ರ ಹಾಗೂ ಸೀರೆಗಳ ಮಳಿಗೆ ಇದಾಗಿದ್ದು ಕೆಲವೇ ದಿನಗಳು ಈ ಆಫರ್ ಇರಲಿದೆ ಎಂದು ಮಾಲಕರು ತಿಳಿಸಿದ್ದಾರೆ.