ಪಂಜ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಮತ್ತು ಬಸ್ ನಿಲ್ದಾಣಕ್ಕೆ ರಾಜ್ಯ ಹೆದ್ದಾರಿಯಿಂದ ಸಂಪರ್ಕಿಸುವಲ್ಲಿ ರಸ್ತೆಯ ಎರಡು ಕಡೆಗಳಲ್ಲೂ ಡಾಮರು ಎದ್ದು ಹೊಂಡ ನಿರ್ಮಾಣವಾಗಿತ್ತು.
ಫೆ.19ರಿಂದ ಆ ಸ್ಥಳಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರೀಟ್ ತುಂಬುವ ಕಾಮಗಾರಿ ಆರಂಭ ಗೊಂಡಿದೆ.