ಕಮಲ ಅಲೆಂಗಾರ ನಿಧನ

0

ನಿಂತಿಕಲ್ಲು ಗ್ರಾಮದ ಅಲೆಂಗಾರ ಅಪ್ಪು ನಾಯ್ಕರವರ ಪತ್ನಿ ಕಮಲ ಎಂಬವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ‌

ಮೃತರು ಪುತ್ರ ನಾರಾಯಣ, ಪುತ್ರಿಯರಾದ ತಿಮ್ಮಕ್ಕ, ಲೀಲಾವತಿ, ಭವಾನಿ ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.