ನೇಣಾರು: ಕೃಷ್ಣಮೂರ್ತಿಯವರ ಷಷ್ಠ್ಯಬ್ಧಿ ಕಾರ್ಯಕ್ರಮ

0

ನೇಣಾರು ಕೃಷ್ಣಮೂರ್ತಿ ಯವರ ಷಷ್ಠ್ಯ‌ಬ್ಧಿ ಕಾರ್ಯಕ್ರಮವು ಚೊಕ್ಕಾಡಿ ಶ್ರೀ ರಾಮ ದೇವಾಲಯದಲ್ಲಿ ಫೆ.21 ರಂದು ನಡೆಯಿತು.

ಈ ಸಂದರ್ಭದಲ್ಲಿ ಕೆ.ಗಣಪಯ್ಯ , ಮಹೇಶ್ ಭಟ್ ಚೂಂತಾರು, ನಾರ್ಣಪ್ಪ ಗೌಡ ಕೊರತ್ಯಡ್ಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಧ್ಯಾಹ್ನ ಭೋಜನದ ನಂತರ ರಾಮ ಜೋಯಿಸ ಬೆಳ್ಳಾರೆ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ವಾಲಿ ಮೋಕ್ಷ ಎಂಬ ತಾಳಮದ್ದಳೆ ನಡೆಯಿತು.