ಬೊಳುಬೈಲು: ವಿದ್ಯುತ್ ತಂತಿಯ ಮೇಲಿರುವ ಅಪಾಯಕಾರಿ ಮರದ ಗೆಲ್ಲು

0

ಜಾಲ್ಸೂರು ಗ್ರಾಮದ ಬೊಳುಬೈಲು ತಿರುವಿನಲ್ಲಿ ಮರದ ಗೆಲ್ಲೊಂದು ವಿದ್ಯುತ್ ತಂತಿಯ ಮೇಲೆ ವಾಲಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.

ವಿದ್ಯುತ್ ಕಂಬದ ಹತ್ತಿರ ವಿದ್ಯುತ್ ತಂತಿಯ ಮೇಲೆ ಒಣಗಿದ ಮರದ ಗೆಲ್ಲು ಇದ್ದು, ಇದನ್ನು ಸಂಬಂಧಪಟ್ಟವರು ತೆರವುಗೊಳಿಸಬೇಕಾಗಿದೆ.