ಮಡಿಕೇರಿ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಉಪಾಧ್ಯಕ್ಷರಾಗಿ ಪೆರಾಜೆಯ ಪ್ರದೀಪ್ ಕೆ.ಎಂ.

0

ಮಡಿಕೇರಿ ಗ್ರಾಮಾಂತರ ಬಿಜೆಪಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾಗಿ ಪೆರಾಜೆಯ ಪ್ರದೀಪ ಕೆ. ಎಂ. ಆಯ್ಕೆಯಾಗಿದ್ದಾರೆ.
ಪೆರಾಜೆ ಪ್ರಾ. ಕೃ. ಪ. ಸ. ಸಂಘದ ನಿರ್ದೇಶಕರಾಗಿರುವ ಪ್ರದೀಪ್ ರವರು ಈ ಹಿಂದೆ ತಾಲೂಕು ಓಬಿಸಿ ಮೋರ್ಚಾದ ಸದಸ್ಯರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.