ಪಾಟಾಜೆ ಕಿ.ಪ್ರಾ.ಶಾಲೆಗೆ ಕ್ರೀಡಾ ಸಾಮಾಗ್ರಿ ಕೊಡುಗೆ

0

ಲಯನ್ಸ್ ಕ್ಲಬ್ ಬೆಳ್ಳಾರೆ ಇವರ ವತಿಯಿಂದ ಸ.ಕಿ .ಪ್ರಾ ಶಾಲೆ, ಪಾಟಾಜೆ ಇಲ್ಲಿಗೆ ಸುಮಾರು ರೂ 10,000 ಮೌಲ್ಯ ದ ಕ್ರೀಡಾ ಸಾಮಾಗ್ರಿಯನ್ನು ಕೊಡುಗೆಯಾಗಿ ನೀಡಿದರು. ಲಯನ್ಸ್ ಕ್ಲಬ್ ಬೆಳ್ಳಾರೆ ಇದರ ಅಧ್ಯಕ್ಷರಾದ ವಿಠಲ್ ಶೆಟ್ಟಿ ಪೆರುವಾಜೆ ಹಾಗೂ ಮನೋಹರ್ ಚಾಕೋಟೆಮಜಲು ಉಪಸ್ಥಿತ ರಿದ್ದರು.
ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ತಂಗಮ್ಮ ಇವರು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು .