ಮಂಡೆಕೋಲು ಗ್ರಾಮದ ಮಹಾಲಿಂಗ ಮಣಿಯಾಣಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು.
ಮಂಡೆಕೋಲಿನಲ್ಲಿ ಅಂಗಡಿ ವ್ಯಾಪಾರ ನಡೆಸುತಿದ್ದು ಇವರು ಸುದ್ದಿ ಬಿಡುಗಡೆ ಏಜೆಂಟ್ ಆಗಿದ್ದರು. ಮೃತರು ಪತ್ನಿ ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಯಶೋದಾ ಕಣೆಮರಡ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.