ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆ

0

ಗೆದ್ದು ಬೀಗಿದ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಸ್ಥಾನ ವಿಜಯ

.

ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ವ್ಯಾಪ್ತಿಯಗೊಳಪಟ್ಟ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಸ್ಥಾನ ಲೀಡ್ ಪಡೆದು ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಮತ ಎಣಿಕೆ ಮುಗಿದ್ದಿದ್ದು ಲೀಡ್ ಪಡೆದ ಆಧಾರದಲ್ಲಿ 12 ರಲ್ಲಿಯೂ ಸಹಕಾರಿ ಭಾರತಿ ವಿಜಯಗಳಿಸಿದೆ. ಕೋರ್ಟ್ ಸೂಚನೆ ಮೇರೆಗೆ ಅಧಿಕೃತ ಘೋಷಣೆ ಆಗಿಲ್ಲ/

ಸಹಕಾರ ಭಾರತಿಯಿಂದ ಗೆದ್ದವರ ವಿವರ ಸಾಮಾನ್ಯ ಸ್ಥಾನದಿಂದ
ಹಿಮ್ಮತ್ ಕೆ.ಸಿ,723,
ಶೇಷಪ್ಪ ಗೌಡ ಕಿರಿಭಾಗ, 948 ಡಾl ಸೋಮಶೇಖರ,ಕಟ್ಟೆಮನೆ 816,
ಡ್ಯಾನಿ ಯಲದಾಳು, 828,
ರೇಗನ್ ಶೆಟ್ಯಡ್ಕ,731,
ಗಣೇಶ್ ಭಟ್ ಇಡ್ಯಡ್ಕ, 882,
ಮಹಿಳಾ ಸ್ಥಾನದಿಂದ
ಮೇನಕ ಎಚ್.ವಿ, 856,
ವೇದಾವತಿ ಎಂ.ಎಸ್, 886,
ಹಿಂದುಳಿದ ವರ್ಗ ಬಿ ಯಿಂದ ಕಮಲಾಕ್ಷ ಎಂ, 902,
ಹಿಂದುಳಿದ ವರ್ಗ ಎ ಯಿಂದ ಗೋಪಾಲಕೃಷ್ಣ ಕೆ, 970,
ಪರಿಶಿಷ್ಟ ಪಂಗಡ ಸ್ಥಾನದಿಂದ ಮಹಾಲಿಂಗ ನಾಯ್ಕ, 837,
ಪರಿಶಿಷ್ಚ ಜಾತಿ ಸ್ಥಾನದಿಂದ ಬೊಳಿಯ ಅಜಿಲ 1123 ಮತ ಪಡೆದು ವಿಜಯಿಯಾದರು