ಚೆಂಬು ಗ್ರಾಮದ ಊರುಬೈಲು ಜನತಾ ಕಾಲನಿ ನಿವಾಸಿ, ಮೂಲತಃ ಆಲೆಟ್ಟಿ ಗ್ರಾಮದ ಗುಂಡ್ಯದ ಬಾಲಕೃಷ್ಣ ಊರುಬೈಲು ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.30ರಂದು ಬೆಳಿಗ್ಗೆ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮಾವತಿ, ಪುತ್ರಿ ಸುಶ್ಮಿತಾ, ಪುತ್ರ ನಿಶ್ಚಿತ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.