ಸುಳ್ಯ ದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಜಾತ್ರೆಯ ಪ್ರಯುಕ್ತ ವಿಶೇಷ ಬಡ್ಡಿದರಗಳ ಪೋಸ್ಟರ್ ರನ್ನು ಸ್ಟೇಟಸ್ ಹಾಕಿದ ಗ್ರಾಹಕರಿಗೆ 100ಕ್ಕಿಂತ ಜಾಸ್ತಿ ವೀಕ್ಷಣೆ (Views) ಬಂದವರು ಸ್ಕ್ರೀನ್ ಶಾಟ್ Screen Shot ತೆಗೆದು ಕಳುಹಿಸಿರಿ ಎಂಬ ಸ್ಪರ್ದೆಯಲ್ಲಿ ವಿಜೇತರಾದ ಅದೃಷ್ಟಶಾಲಿ ಯೋಗಿಶ್ ಅರಂಬೂರು ಇವರಿಗೆ ಸಹಕಾರಿಯ ಅಧ್ಯಕ್ಷರಾದ ಜನಾರ್ದನ ದೋಳ ರವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕರಾದ ಪ್ರಕಾಶ್ ಕೇರ್ಪಳ ಕೆವಿಜಿ ವಿಎಸ್ಎಸ್ಎನ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕರುಣಾಕರ ಕುದ್ಪಾಜೆ ,ಸಿಬ್ಬಂದಿ ಜ್ಯೊತ್ಸ್ನಾ ಮಂದ್ರಪ್ಪಾಡಿ ಉಪಸ್ಥಿತರಿದ್ದರು.