ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಸಮ್ಮರ್ ಕ್ಯಾಂಪ್

0


ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ ಗೈಡ್ ಮತ್ತು ಕಬ್ಸ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ಸಮ್ಮರ್ ಕ್ಯಾಂಪ್ ಕಾರ್ಯಕ್ರಮ ನಡೆಯಿತು.
ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಅಸೋಸಿಯೇಷನ್ ಅಧ್ಯಕ್ಷ ಶಶಿದರ ಎಂ ಜೆ ಚಾಲನೆ ನೀಡಿದರು.
ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸಂಚಾಲಕ ರೆ.ಪಾ.ವಿಕ್ಟೋರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಸಮನ್ವಧಿಕಾರಿ ಸಂಧ್ಯಾ ಕುಮಾರಿ, ಭಾರತ್ ಸ್ಕೌಟ್ಸ್ ಸ್ಥಳೀಯ ಅಸೋಸಿಯೇಷನ್
ಕಾರ್ಯದರ್ಶಿ ಪ್ರೇಮಲತಾ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ಪಿಟಿಎ ಸಮಿತಿ ಅಧ್ಯಕ್ಷರುಗಳಾದ ಗುರು ಬಿ ಜೆ,ಜೆಕೆ ರೈ,ಸೈಂಟ್ ಜೋಸೆಫ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಉಪಸ್ಥಿತರಿದ್ದರು