ಅರಂತೋಡು ಗ್ರಾಮದ ಗುಂಡ್ಲ ಕುಟುಂಬದ ಹಿರಿಯರಾದ ಗುಂಡ್ಲಬನ ಕಾಂತಪ್ಪ ಗೌಡ (93) ರವರು ಎ. 1 ರಂದು ನಿಧನರಾದರು. ಮೃತರು ಗುಂಡ್ಲ ಕುಟುಂಬದ ಹಿರಿಯರಾಗಿದ್ದು, ಮಕ್ಕಳಾದ ಶ್ರೀಮತಿ ಕುಸುಮಾವತಿ ಉತ್ತಯ್ಯ ಪಡ್ಡಂಬೈಲು, ವೆಂಕಟ್ರಮಣ ಬನ, ಶ್ರೀಮತಿ ಭವಾನಿ ಮಾಧವ ಮುಂಡೂರು ಹಾಗೂ ಗೋಪಾಲಕೃಷ್ಣ ಬನ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.