ಸುದ್ದಿ ವರದಿಗೆ ಸ್ಪಂದನೆ: ದುರಸ್ತಿ ಕಾರ್ಯ ಆರಂಭ
ಸುಳ್ಯ ಅಂಬಟಡ್ಕ ಬಳಿ ಕೆವಿಜಿ ಆಯುರ್ವೇದಿಕ್ ಕಾಲೇಜಿಗೆ ಬರುವ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಒಡೆದು ಬೃಹತ್ ನೀರು ಪೋಲಾಗುತ್ತಿದ್ದು ಈ ಬಗ್ಗೆ ಸುದ್ದಿ ವೆಬ್ಸೈಟ್ ವರದಿಯಲ್ಲಿ ವರದಿ ಬಿತ್ತರಿಸಲಾಗಿತ್ತು.
ಇದಕ್ಕೆ ಸ್ಪಂದಿಸಿರುವ ಇಲಾಖೆಯವರು ಪೈಪು ದುರಸ್ತಿಪಡಿಸುವ ಕಾರ್ಯವನ್ನು ಇಂದು ಮಾಡಿದ್ದಾರೆ.