ಪಿ.ಯು.ಸಿ. ಪರೀಕ್ಷೆಯಲ್ಲಿ ಮಡಪ್ಪಾಡಿಯ ಪ್ರತಿಷ್ಠಾ ಕೆ. ಡಿಸ್ಟಿಂಕ್ಷನ್

0

ಪಿ.ಯು.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಮಂಗಳೂರಿನ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಷ್ಠಾ ಕೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 532 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.

ಇವರು ಮಡಪ್ಪಾಡಿ ಕಜೆಯ ದೇವಪ್ಪ ಮತ್ತು ಶ್ರೀ ಮತಿ ಬೇಬಿ ದಂಪತಿಯ ಪುತ್ರಿ.