ಜೇಸಿಐ ಬೆಳ್ಳಾರೆ ವತಿಯಿಂದ ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ಶಿಬಿರ

0

ಜೇಸಿಐ ಬೆಳ್ಳಾರೆ ವತಿಯಿಂದ ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ಶಿಬಿರ ಕೆಪಿಎಸ್ ಬೆಳ್ಳಾರೆ ಸಭಾಂಗಣದಲ್ಲಿ ಎ.11 ರಿಂದ ಪ್ರಾರಂಭಗೊಂಡಿದೆ.
ಪ್ರತೀ ದಿನ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯುತ್ತಿದೆ.