ಜಾನಕಿ ದಾಸರಹಿತ್ಲು ನಿಧನ April 14, 2024 0 FacebookTwitterWhatsApp ಪೆರಾಜೆ ಗ್ರಾಮದ ದಾಸರಾಹಿತ್ತಿಲು ಡಿ. ಕೆ. ಕೃಷ್ಣರವಾರ ಪತ್ನಿ ಜಾನಕಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಏಪ್ರಿಲ್ ೧೩ ರಂದು ನಿಧನರಾದರು. ಇವರಿಗೆ ೬೫ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಯಶವಂತ, ಪುತ್ರಿಯರಾದ ಪ್ರೇಮ, ಪುಷ್ಪವತಿ, ಉಷಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.