ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಘಟಕದ ಅಧ್ಯಕ್ಷರಾಗಿ ಡಾl ರವಿ ಕಕ್ಕೆ ಪದವು

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್ ಇದರ 2024 -25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾl ರವಿ ಕಕ್ಕೆಪದವು ಅವರು ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ, ಹಾಗೂ ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಐನೆಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕಟ್ಟೆಮನೆ ಇವರು ಆಯ್ಕೆಯಾಗಿರುತ್ತಾರೆ. ಲಿಜನ್ ನಿಕಟ ಪೂರ್ವ ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಸೀನಿಯರ್. ವಿಶ್ವನಾಥ ನಡುತೋಟ, ಉಳಿದಂತೆ ನಿರ್ದೇಶಕ ಹಾಗೂ ಸದಸ್ಯರುಗಳಾಗಿ ಚಂದ್ರಶೇಖರ ನಾಯರ್, ಲೋಕೇಶ್ ಬಿಎನ್ , ಪ್ರಭಾಕರ ಪಡ್ರೆ , ಗೋಪಾಲ್ ಎಣ್ಣೆ ಮಜಲ್, ಪ್ರಕಾಶ್ ಸುಬ್ರಹ್ಮಣ್ಯ, ಪ್ರಶಾಂತ್ ಕೂಡಿಬೈಲ್, ಮಾಧವ ದೇವರಗದ್ದೆ ,ಲೀಲಾ ವಿಶ್ವ ನಾಥ್, ಮಾಲಿನಿ ಲೋಕೇಶ್ , ಅಶೋಕ್ ಮೂಲೆ ಮಜಲ್, ಆಯ್ಕೆಯಾಗಿರುತ್ತಾರೆ.